ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೆತ್ತದ ಜಾತಿಯ ಒಂದು ಹುಲ್ಲು ಅದರ ಬಡ್ಡೆಯಲ್ಲಿ ಸಿಹಿಯಾದ ರಸವಿರುತ್ತದೆ ಅದನ್ನು ಬೆಲ್ಲ ಮತ್ತು ಸಕ್ಕರೆಯನ್ನು ಮಾಡಲು ಉಪಯೋಗಿಸುತ್ತಾರೆ
ಉದಾಹರಣೆ : ರೈತನು ಹೊಲದಲ್ಲಿ ಕಬ್ಬನ್ನು ಕೀಳುವ ಕೆಲಸ ಮಾಡುತ್ತಿದ್ದಾನೆ.
ಸಮಾನಾರ್ಥಕ : ಇಕ್ಷುದಂಡ, ರಸಾಲ
शर जाति की एक घास जिसके डंठलों में मीठा रस होता है जो गुड़ और चीनी बनाने के काम आती है।
Tall tropical southeast Asian grass having stout fibrous jointed stalks. Sap is a chief source of sugar.
ಸ್ಥಾಪನೆ