ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪ್ರತಿಭಟನೆಯ ಅಥವಾ ವಿರೋಧದವನ್ನು ಸೂಚಿಸಲು ಹಾರಿಸುವ ಕಪ್ಪು ಬಾವುಟ
ಉದಾಹರಣೆ : ಒಬ್ಬ ರೈತನು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣಕ್ಕೆ ಕೃಷಿ ಮಂತ್ರಿಯ ಎದುರು ಕಪ್ಪು_ಧ್ವಜ ಹಿಡಿದು ಪ್ರತಿಭಟನೆ ಸೂಚಿಸಿದನು.
ಸಮಾನಾರ್ಥಕ : ಕಪ್ಪು ಪತಾಕೆ, ಕಪ್ಪು ಬಾವುಟ
काले रंग का ध्वज जो विरोध प्रदर्शन के लिए फहराया जाता है।
Emblem usually consisting of a rectangular piece of cloth of distinctive design.
ಸ್ಥಾಪನೆ