ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಚ್ಚೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಚ್ಚೆ   ನಾಮಪದ

ಅರ್ಥ : ಪಂಚೆ, ಸೀರೆ ಮುಂತಾದವುಗಳ ಸೆರಗನ್ನು ತೊಡೆಯ ಸಂದಿಯಿಂದ ಹಾಯಿಸಿ ಹಿಂದೆ ಸೊಂಟದಲ್ಲಿ ಸಿಕ್ಕಿಸಿ ಉಡುವ ಒಂದು ಕ್ರಮ

ಉದಾಹರಣೆ : ನನ್ನ ತಂದೆ ಲಂಗೋಟಿಯನ್ನು ಹಾಕಿಕೊಂಡು ಹೊರಗೆ ಹೋದರು.

ಸಮಾನಾರ್ಥಕ : ಲಂಗೋಟಿ

धोती का वह भाग जो पीछे खोंसा जाता है।

पिताजी धोती की लाँग खोंसते हुए ही बाहर चले गए।
कक्षा, कख्ष, कच्छ, कछोटा, कांछ, काछ, लाँग, लांग