ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಂಗೋಟಿ ಪದದ ಅರ್ಥ ಮತ್ತು ಉದಾಹರಣೆಗಳು.

ಲಂಗೋಟಿ   ನಾಮಪದ

ಅರ್ಥ : ಸಂಸ್ಯಾಸಿ ಮುಂತಾದವರು ಧರಿಸುವ ಲಂಗೋಟಿ

ಉದಾಹರಣೆ : ಮಹಾತ್ಮರು ಕೇವಲ ಕೋಪಿನವನ್ನು ಧರಿಸುತ್ತಿದ್ದರು.

ಸಮಾನಾರ್ಥಕ : ಕೋಪಿ, ಕೋಪಿನ, ಕೌಪೀನ

संन्यासियों आदि के पहनने की लँगोटी।

महात्माजी केवल कौफीन पहने हुए थे।
कोपीन, कौफीन

ಅರ್ಥ : ಪಂಚೆ, ಸೀರೆ ಮುಂತಾದವುಗಳ ಸೆರಗನ್ನು ತೊಡೆಯ ಸಂದಿಯಿಂದ ಹಾಯಿಸಿ ಹಿಂದೆ ಸೊಂಟದಲ್ಲಿ ಸಿಕ್ಕಿಸಿ ಉಡುವ ಒಂದು ಕ್ರಮ

ಉದಾಹರಣೆ : ನನ್ನ ತಂದೆ ಲಂಗೋಟಿಯನ್ನು ಹಾಕಿಕೊಂಡು ಹೊರಗೆ ಹೋದರು.

ಸಮಾನಾರ್ಥಕ : ಕಚ್ಚೆ

धोती का वह भाग जो पीछे खोंसा जाता है।

पिताजी धोती की लाँग खोंसते हुए ही बाहर चले गए।
कक्षा, कख्ष, कच्छ, कछोटा, कांछ, काछ, लाँग, लांग

ಅರ್ಥ : ಚಿಕ್ಕ ಲಂಗೋಟಿ

ಉದಾಹರಣೆ : ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.

ಸಮಾನಾರ್ಥಕ : ಲಂಗೋಟ

छोटा लंगोट।

छोटे बच्चों को लँगोटी पहनायी जाती है।
धटिका, धटी, लँगोटी, लंगोटी

Garment consisting of a folded cloth drawn up between the legs and fastened at the waist. Worn by infants to catch excrement.

diaper, napkin, nappy