ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂತು ಪದದ ಅರ್ಥ ಮತ್ತು ಉದಾಹರಣೆಗಳು.

ಕಂತು   ನಾಮಪದ

ಅರ್ಥ : ಋಣ ಅಥವಾ ಕೊಡತಕ್ಕ ಅಂಶವನ್ನು ಕಂತುಗಳ ಅವಧಿಯಲ್ಲಿ ತೀರಿಸುವಂತಹ ಅಥವಾ ಕೊಡುವಂತಹ ಅಥವಾ ಸಂದಾಯಮಾಡುವಂತಹದ್ದು

ಉದಾಹರಣೆ : ನಾನು ಈ ಖರ್ಚನ್ನು ಕಂತಿನ ಮೂಲಕ ಕೊಡುತ್ತೀನಿ

ಸಮಾನಾರ್ಥಕ : ಕಿಸ್ತು, ನಿಶ್ಚಿತಪಡಿಸಿದ ಮೊತ್ತ, ಸ್ವಲ್ಪ ಸ್ವಲ್ಪ ಹಣವನ್ನು ನೀಡುವುದು

ऋण या देय का उतना अंश जितना किसी एक अवधि में चुकाया या दिया जाय या चुकाया जाना हो।

मैं यह कर्ज किस्तों में भरूँगा।
क़िस्त, किश्त, किस्त

A payment of part of a debt. Usually paid at regular intervals.

installment

ಅರ್ಥ : ಯಾವುದಾದರು ವಿಮಾ ಪಾಲಿಸಿಗಾಗಿ ಒಂದು ನಿಯಮಿತ ಸಮಯದಲ್ಲಿ ಕಟ್ಟುವಂತ ಹಣ

ಉದಾಹರಣೆ : ನಾನು ಈಗ ಭಾರತೀಯ ಜೀವನ ವಿಮಾ ನಿಗಮಕ್ಕೆ ಒಂದು ಕಂತನ್ನು ಕಟ್ಟಬೇಕು.

ಸಮಾನಾರ್ಥಕ : ಪ್ರೀಮಿಯಂ, ವಿಮಾ ಕಂತು

वह धनराशि जो किसी बीमा पालिसी के लिए एक नियमित समय पर किस्तों में भुगतानित की जाती है।

मुझे अभी भारतीय जीवन बीमा निगम की एक बीमा-किस्त भरनी है।
प्रीमियम, बीमा-किस्त

Payment for insurance.

insurance premium, premium