ಅರ್ಥ : ಯಾವುದಾದರು ಕೆಲಸ ಮುಂತಾದವುಗಳನ್ನು ಮಾಡಲು ಕಷ್ಟ ಪಡುವ ಅಥವಾ ಪ್ರಯಾಸ ಪಡುವ ಪ್ರಕ್ರಿಯೆ
ಉದಾಹರಣೆ :
ನಾನು ಅಪರಾಧಿಗಳಿಗೆ ಶಿಕ್ಷೆ ಕೊಡಿಸಲೇ ಬೇಕಂದು ಪ್ರಯತ್ನ ಪಡುತ್ತಿದ್ದೇನೆ.
ಸಮಾನಾರ್ಥಕ : ಕಟ್ಟಿಬದ್ಧನಾಗಿ ನಿಲ್ಲು, ಪ್ರಯತ್ನ ಪಡು, ಪ್ರಯಾಸ ಪಡು, ಭೂಮಿ ಆಕಾಡ ಒಂದು ಮಾಡು