ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಡ ಪದದ ಅರ್ಥ ಮತ್ತು ಉದಾಹರಣೆಗಳು.

ಎಡ   ಕ್ರಿಯಾವಿಶೇಷಣ

ಅರ್ಥ : ಬಲಭಾಗವಲ್ಲದ್ದು

ಉದಾಹರಣೆ : ನಮ್ಮ ಮನೆಯ ಎಡ ಭಾಗಕ್ಕೆ ತಿರುಗಿದರೆ ಶಿವಾಲಯವಿದೆ.

ಸಮಾನಾರ್ಥಕ : ಎಡಗಡೆಗೆ, ವಾಮಭಾಗ

बाईं ओर या बाईं तरफ।

हमारे घर के बाएँ शिवालय है।
बाएँ, बाएँ बाज़ू, बायें

ಎಡ   ಗುಣವಾಚಕ

ಅರ್ಥ : ಪೂರ್ವದ ಕಡೆ ಮುಖಮಾಡಿ ನಿಂತಿರುವ ಅವಸ್ಥೆಯಲ್ಲಿ ಉತ್ತರದ ಕಡೆ ಬರುವ ಶರೀರದ ಭಾಗ

ಉದಾಹರಣೆ : ಯುದ್ಧದಲ್ಲಿ ರಘುವೀರ ತನ್ನ ಎಡಗೈಯನ್ನು ಕಳೆದುಕೊಂಡ.

शरीर के उस ओर का जो किसी के पूरब की तरफ मुँह करके खड़े होने की अवस्था में उत्तर की ओर हो।

लड़ाई में रघुवीर ने अपना बायाँ हाथ गँवा दिया।
बाँयाँ, बायाँ, बावाँ, वाम

Being or located on or directed toward the side of the body to the west when facing north.

My left hand.
Left center field.
The left bank of a river is bank on your left side when you are facing downstream.
left