ಅರ್ಥ : ವರ್ಷ ಋತುವಿನ ಉತ್ಸವ ಅದರಲ್ಲಿ ಮೂರ್ತಿಗಳನ್ನು ಉಯ್ಯಾಲೆಗಳಲ್ಲಿ ಕೂರಿಸಿ ಉಯ್ಯಾಲೆಯನ್ನು ಆಡಿಸುತ್ತಾರೆ
ಉದಾಹರಣೆ :
ಅವರು ಉಯ್ಯಾಲೆಯನ್ನು ನೋಡಲು ಪ್ರತಿ ವರ್ಷ ಅಯೋಧ್ಯಗೆ ಹೋಗುತ್ತಾರೆ.
ಅರ್ಥ : ಮರ ಅಥವಾ ಚಾವಣಿಗೆ ಹಗ್ಗವನ್ನು ಕಟ್ಟಿ ಅದಕ್ಕೆ ಮಣೆಯನ್ನು ಜೋಡಿಸಿ ಅದರ ಮೇಲೆ ಕುಳಿತು ಆಡುವರು
ಉದಾಹರಣೆ :
ತನ್ನ ತೋಟದಲ್ಲಿದ ಮರಕ್ಕೆ ಅವನು ಉಯ್ಯಾಲೆಯನ್ನು ಕಟ್ಟುತ್ತಿದ್ದಾನೆ.
ಸಮಾನಾರ್ಥಕ : ಜೋಕಾಲಿ