ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪ ರಾಷ್ಟ್ರಪತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ರಾಷ್ಟ್ರಪತಿಯವರ ಅನುಪಸ್ಥಿಯಲ್ಲಿ ಆಡಳಿತವನ್ನು ನಡೆಸುವ ಮತ್ತು ಅವರ ಕೆಲಸದಲ್ಲಿ ಸಹಾಯಕರಾಗಿ ಕೆಲಸಮಾಡುವ ಅಧಿಕಾರವನ್ನು ಪಡೆದಿರುವ ಹುದ್ದೆ

ಉದಾಹರಣೆ : ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಭಾರತದ ಉಪ_ರಾಷ್ಟ್ರಪತಿಯವರು ಬೇಟಿ ನೀಡಲಿದ್ದಾರೆ.

ಸಮಾನಾರ್ಥಕ : ವೈಸ್ ಪ್ರಸಿಡೆಂಟ್

राष्ट्रपति का सहायक जो उनके कार्यों में सहायता करे या उनकी अनुपस्थिति में उनके कार्यों की देख-रेख करे।

राष्ट्रपति की अनुपस्थिति में उप राष्ट्रपति का दायित्व बढ़ जाता है।
उप राष्ट्रपति, उपराष्ट्रपति, वाइस प्रेजिडेंट, वाइस प्रेजिडेन्ट, वाइस-प्रेसिडेंट, वाइस-प्रेसिडेन्ट