ಅರ್ಥ : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ
ಉದಾಹರಣೆ :
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.
ಸಮಾನಾರ್ಥಕ : ಅಭ್ಯಂಜನೆ, ಅರ್ಚನೆ, ಆರಾಧನೆ, ದೇವರಿಗೆ ಮಾಡುವ ಮಂಗಳ ಸ್ನಾನ, ಪೂಜೆ
ಅರ್ಥ : ಯಾವುದರ ಪೂಜೆ ಮಾಡಲಾಗುತ್ತದೆಯೋ
ಉದಾಹರಣೆ :
ಹನುಮಂತ, ಗಣೇಶ, ಶಂಕರ ಇತ್ಯಾದಿ ಹಿಂದೂ ದೇವರನ್ನು ಪೂಜಿಸುತ್ತಾರೆ.
ಸಮಾನಾರ್ಥಕ : ಆರಾಧಿಸು, ಆರಾಧಿಸುವ, ಆರಾಧಿಸುವಂತ, ಆರಾಧಿಸುವಂತಹ, ಉಪಾಸನೆ ಮಾಡು, ಉಪಾಸನೆ ಮಾಡುವ, ಉಪಾಸನೆ ಮಾಡುವಂತ, ಉಪಾಸನೆ ಮಾಡುವಂತಹ, ಉಪಾಸನೆ-ಮಾಡು, ಉಪಾಸನೆ-ಮಾಡುವ, ಉಪಾಸನೆ-ಮಾಡುವಂತ, ಉಪಾಸನೆ-ಮಾಡುವಂತಹ, ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜಿಸುವ, ಪೂಜಿಸುವಂತ, ಪೂಜಿಸುವಂತಹ, ಪೂಜೆ ಮಾಡುವ, ಪೂಜೆ ಮಾಡುವಂತ, ಪೂಜೆ ಮಾಡುವಂತಹ, ಪೂಜೆ-ಮಾಡುವ, ಪೂಜೆ-ಮಾಡುವಂತ, ಪೂಜೆ-ಮಾಡುವಂತಹ