ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದಯ ಪದದ ಅರ್ಥ ಮತ್ತು ಉದಾಹರಣೆಗಳು.

ಉದಯ   ನಾಮಪದ

ಅರ್ಥ : ದಿನ ಪ್ರಾರಂಭವಾಗುವ ಸಮಯ

ಉದಾಹರಣೆ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

ಸಮಾನಾರ್ಥಕ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

ಅರ್ಥ : (ಗ್ರಹ ಮೊದಲಾದವುಗಳ) ಉದಯಿಸುವ ಅಥವಾ ಮುಳುಗುವ ಕ್ರಿಯೆ

ಉದಾಹರಣೆ : ಸಂಜೆಯಾಗುತ್ತಿದ್ದಾಗೆಯೇ ಶುಕ್ರ ಪಶ್ಚಿಮದಲ್ಲಿ ಉದಯವಾದನು.

(ग्रहों आदि की) उगने या निकलने की क्रिया।

शाम होते ही शुक्र का पश्चिम में उदय हुआ।
उदय

ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

ಉದಾಹರಣೆ : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

ಸಮಾನಾರ್ಥಕ : ಅಭ್ಯುದಯ, ಆರಂಭ

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn