ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ವಾಹ್ನ ಪದದ ಅರ್ಥ ಮತ್ತು ಉದಾಹರಣೆಗಳು.

ಪೂರ್ವಾಹ್ನ   ನಾಮಪದ

ಅರ್ಥ : ದಿನ ಪ್ರಾರಂಭವಾಗುವ ಸಮಯ

ಉದಾಹರಣೆ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

ಸಮಾನಾರ್ಥಕ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

ಅರ್ಥ : ಸೂರ್ಯೋದಯದಿಂದ ಮಧ್ನಾಹ್ನದವರೆಗಿನ ಕಾಲ ಅಥವಾ ದಿನದ ಮೊದಲ ಅರ್ಥ ಭಾಗ

ಉದಾಹರಣೆ : ಬಾಲಬೋದಿ ವಿದ್ಯಾಲಯದಲ್ಲಿ ಅಧ್ಯಾಯಪಕರ ಕಾರ್ಯವು ಪೂರ್ವಾಹ್ನಕ್ಕೆ ಸಮಾಪ್ತಿಯಾಗುತ್ತದೆ.

ಸಮಾನಾರ್ಥಕ : ಮಧ್ಯಾಯನ, ಮಧ್ಯಾಹ್ನ

सबेरे से दोपहर तक का समय या दिन का पहला आधा भाग।

बालवाड़ी विद्यालय में अध्यापन कार्य पूर्वाह्न में ही सम्पन्न हो जाता है।
पूर्वाह्न

The time period between dawn and noon.

I spent the morning running errands.
forenoon, morn, morning, morning time