ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂರ್ಯೋದಯ ಪದದ ಅರ್ಥ ಮತ್ತು ಉದಾಹರಣೆಗಳು.

ಸೂರ್ಯೋದಯ   ನಾಮಪದ

ಅರ್ಥ : ಸೂರ್ಯೋದಯ ಅಥವಾ ಸೂರ್ಯಾಸ್ಥವಾಗುವುದು

ಉದಾಹರಣೆ : ಸೂರ್ಯೋದಯದ ದೃಶ ನೋಡಲು ತುಂಬಾ ರಮಣೀಯವಾಗಿರುವುದು

ಸಮಾನಾರ್ಥಕ : ಸೂರ್ಯ ಉದಯಿಸುವುದು

सूर्य के उदय होने या निकलने की क्रिया।

सूर्योदय का दृश्य बहुत ही सुहावना लगता है।
सूर्योदय

The daily event of the sun rising above the horizon.

sunrise

ಅರ್ಥ : ದಿನ ಪ್ರಾರಂಭವಾಗುವ ಸಮಯ

ಉದಾಹರಣೆ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

ಸಮಾನಾರ್ಥಕ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

ಅರ್ಥ : ಸೂರ್ಯನು ಹುಟ್ಟುವ ಸಮಯ

ಉದಾಹರಣೆ : ಸೂರ್ಯೋದಯದ ಮುನ್ನ ಮಲಗಿ ಏಳಬೇಕು.

सूर्य के उगने का समय।

सूर्योदय से पूर्व सोकर उठ जाना चाहिए।
सूर्योदय

Atmospheric phenomena accompanying the daily appearance of the sun.

sunrise