ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೋ ಮಾತನ್ನು ತಿಳಿಯುವ ಅತ್ಯಧಿಕ ಇಚ್ಛೆ
ಉದಾಹರಣೆ : ಬಾಲಕರ ಮನಸ್ಸಿನಲ್ಲಿ ಪ್ರತಿಯೊಂದು ವಿಷಯದಲ್ಲೂ ಜಿಗ್ಞ್ಯಾಸೆ ಉಂಟಾಗುವುದು.
ಸಮಾನಾರ್ಥಕ : ಉತ್ಕಟ ಅಭಿಲಾಷೆ, ಕುತೂಹಲ, ಕೌತುಕ, ಜಿಗ್ಞ್ಯಾಸೆ, ತವಕ, ವಾತ್ಸುಕತೆ
कोई बात जानने की अत्यधिक इच्छा।
A state in which you want to learn more about something.
ಅರ್ಥ : ಆತುರತೆಯ ಸ್ಥಿತಿ
ಉದಾಹರಣೆ : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
ಸಮಾನಾರ್ಥಕ : ಅವಸರ, ಆತುರ, ಆತುರತೆ, ಆತುರಾತುರ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ, ವ್ಯಾಕುಲ
आतुर होने की अवस्था।
A lack of patience. Irritation with anything that causes delay.
ಸ್ಥಾಪನೆ