ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತುರ ಪದದ ಅರ್ಥ ಮತ್ತು ಉದಾಹರಣೆಗಳು.

ಆತುರ   ನಾಮಪದ

ಅರ್ಥ : ಬೇಗ ಕೆಲಸ ಮಾಡಿಬಿಡಬೇಕೇಂಬುದಕ್ಕಾಗಿ ಅಥವಾ ಬೇಗ ಬೇಗನೆ ಏನನ್ನಾದರೂ ಮುಗಿಸಿಬಿಡಬೇಕೆಂದು ಮಾಡುವ ತವಕ ಅಥವಾ ಅತ್ಯಾತುರ

ಉದಾಹರಣೆ : ಅವನು ಯಾವಾಗಲೂ ಅವಸರ ಮಾಡುವುದರಿಂದಲೇ ನಾನು ಬೇಗನೇ ಹೊರಟುಬಿಟ್ಟಿರುತ್ತೇನೆ.

ಸಮಾನಾರ್ಥಕ : ಅವಸರ, ತರಾತುರಿ, ತ್ವರೆ, ದಾವಂತ

ऐसा समय या परिस्थिति जिसमें कोई कार्य या उद्देश्य सहजता से, जल्दी या सुविधा से हो सके।

इस काम को करने का अवसर आ गया है।
अवसर, औसर, काल, घड़ी, चांस, चान्स, जोग, दाव, दावँ, नौबत, बेला, मुहूर्त, मौक़ा, मौका, योग, वक़्त, वक्त, वेला, समय, समा, समाँ, समां

A suitable moment.

It is time to go.
time

ಅರ್ಥ : ಆತುರತೆಯ ಸ್ಥಿತಿ

ಉದಾಹರಣೆ : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

ಸಮಾನಾರ್ಥಕ : ಅವಸರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ, ವ್ಯಾಕುಲ

A lack of patience. Irritation with anything that causes delay.

impatience, restlessness

ಆತುರ   ಗುಣವಾಚಕ

ಅರ್ಥ : ಯಾವುದು ತುಂಬಾ ಉತ್ಕಂಠಿತವಾಗಿರುವುದೋ

ಉದಾಹರಣೆ : ಪ್ರತಿ ವಿಷಯದಲ್ಲೂ ಆತುರ ಪಡದೆ ನಿಧಾನವಾಗಿ ಯೋಚಿಸುವುದು ಅವಶ್ಯ.

ಸಮಾನಾರ್ಥಕ : ಆತುರದಂತ, ಆತುರದಂತಹ, ಉತ್ಕಂಠಿತ, ಉತ್ಕಂಠಿತವಾದ, ಉತ್ಕಂಠಿತವಾದಂತ, ಉತ್ಕಂಠಿತವಾದಂತಹ, ತೀವ್ರ ಅಭಿಲಾಷೆ, ತೀವ್ರ ಅಭಿಲಾಷೆಯ, ತೀವ್ರ ಅಭಿಲಾಷೆಯಂತ, ತೀವ್ರ ಅಭಿಲಾಷೆಯಂತಹ

Causing or fraught with or showing anxiety.

Spent an anxious night waiting for the test results.
Cast anxious glances behind her.
Those nervous moments before takeoff.
An unquiet mind.
anxious, nervous, queasy, uneasy, unquiet