ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತವಕ ಪದದ ಅರ್ಥ ಮತ್ತು ಉದಾಹರಣೆಗಳು.

ತವಕ   ನಾಮಪದ

ಅರ್ಥ : ಯಾವುದೋ ಮಾತನ್ನು ತಿಳಿಯುವ ಅತ್ಯಧಿಕ ಇಚ್ಛೆ

ಉದಾಹರಣೆ : ಬಾಲಕರ ಮನಸ್ಸಿನಲ್ಲಿ ಪ್ರತಿಯೊಂದು ವಿಷಯದಲ್ಲೂ ಜಿಗ್ಞ್ಯಾಸೆ ಉಂಟಾಗುವುದು.

ಸಮಾನಾರ್ಥಕ : ಉತ್ಕಟ ಅಭಿಲಾಷೆ, ಉತ್ಸುಕ, ಕುತೂಹಲ, ಕೌತುಕ, ಜಿಗ್ಞ್ಯಾಸೆ, ವಾತ್ಸುಕತೆ

कोई बात जानने की अत्यधिक इच्छा।

बालकों के मन में हर एक चीज़ के प्रति जिज्ञासा होती है।
अनुयोग, उत्कंठा, उत्कण्ठा, उत्सुकता, कुतूहल, कौतुक, कौतूहल, जिज्ञासा

A state in which you want to learn more about something.

curiosity, wonder