ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೇಗವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ವೇಗವಾಗಿ   ನಾಮಪದ

ಅರ್ಥ : ವೇಗವಾದ ಗತಿ

ಉದಾಹರಣೆ : ರೈಲು ಗಾಡಯು ರೈಲ್ವೆ ಕಂಬಿಯ ಮೇಲೆ ವೇಗವಾಗಿ ಚಲಿಸುತ್ತಿತ್ತು.

ಸಮಾನಾರ್ಥಕ : ತೀವ್ರ ಗತಿ

ಅರ್ಥ : ಆತುರತೆಯ ಸ್ಥಿತಿ

ಉದಾಹರಣೆ : ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು

ಸಮಾನಾರ್ಥಕ : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ

A lack of patience. Irritation with anything that causes delay.

impatience, restlessness

ಅರ್ಥ : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ

ಉದಾಹರಣೆ : ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.

ಸಮಾನಾರ್ಥಕ : ನಾಗಾಲೋಟ

घोड़े की वह चाल जिसमें वह दो पैर साथ उठाकर दौड़ता है।

हल्दी घाटी के मैदान में चेतक सरपट चाल चल रहा था।
पोइया, पोई, प्लुति, सरपट, सरपट चाल

A smooth three-beat gait. Between a trot and a gallop.

canter, lope

ವೇಗವಾಗಿ   ಕ್ರಿಯಾವಿಶೇಷಣ

ಅರ್ಥ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

ಉದಾಹರಣೆ : ಈ ಕೆಲಸವನ್ನು ಬೇಗ ಮುಗಿಸಿಬಿಡು.

ಸಮಾನಾರ್ಥಕ : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ

ವೇಗವಾಗಿ   ಗುಣವಾಚಕ

ಅರ್ಥ : ಬಹು ಬೇಗ ಸಂಭವಿಸುವುದು

ಉದಾಹರಣೆ : ದುಬಾಯಿ ದೇಶವು ಬಹು ವೇಗವಾಗಿ ಪ್ರಗತಿಯತ್ತ ಸಾಗಲು ಹಲವಾರು ಕಾರಣಗಳು ಇದೆ.

ಸಮಾನಾರ್ಥಕ : ಶೀಘ್ರವಾಗಿ

जल्दी से होने वाला।

दुबई की शीघ्र प्रगति के कई कारण हैं।
जल्द, तीव्र, तेज, तेज़, शीघ्र

Accomplished rapidly and without delay.

Was quick to make friends.
His quick reaction prevented an accident.
Hoped for a speedy resolution of the problem.
A speedy recovery.
He has a right to a speedy trial.
quick, speedy