ಅರ್ಥ : ಯಾವುದಾದರು ಪ್ರಶ್ನೆಗೆ ಉತ್ತರ ನೀಡುವುದು
ಉದಾಹರಣೆ :
ಸೋಹನನು ನನ್ನ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಿದನು.
ಸಮಾನಾರ್ಥಕ : ಜವಾಬು ನೀಡು
ಅರ್ಥ : ಪ್ರತಿಕಾರ ತೆಗೆದುಕೊಳ್ಳುವುದು ಅಥವಾ ಪ್ರತಿಕ್ರಿಯೆಯ ಸ್ವರೂಪದಲ್ಲಿ ಯಾವುದಾದರು ಕಾರ್ಯವನ್ನು ಮಾಡುವುದು
ಉದಾಹರಣೆ :
ಅವರು ಅವನ ಹೊಡೆತಕ್ಕೆ ಸರಿಯಾದ ಜವಾಬನ್ನು ನೀಡಿದರು.
ಸಮಾನಾರ್ಥಕ : ಉತ್ತರ ಕೊಡು, ಜವಾಬು ಕೊಡು, ಜವಾಬು ನೀಡು