ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇರು ಪದದ ಅರ್ಥ ಮತ್ತು ಉದಾಹರಣೆಗಳು.

ಇರು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಜೊತೆ ವ್ಯಕ್ತಿಗತ ಅಥವಾ ವ್ಯವಹಾರ ಸಂಬಂಧ ಇಟ್ಟುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಶ್ಯಾಮ್ ಗೆ ಒಬ್ಬ ಪ್ರೇಯಸಿ ಇದ್ದಾಳೆ.

* किसी के साथ व्यक्तिगत या व्यवसायिक संबंध रखना।

श्यामा का एक प्रेमी है।
उसका एक सहायक भी है।
होना

Have a personal or business relationship with someone.

Have a postdoc.
Have an assistant.
Have a lover.
have

ಅರ್ಥ : (ಜೀವನ ನಿರ್ವಹಣೆ ಮಾಡುವುದಕ್ಕಾಗಿ) ವಾಸಮಾಡು

ಉದಾಹರಣೆ : ಈ ಆಳು ಪಕ್ಕದಲ್ಲಿರುವ ಗುಡಿಸಿಲಿನಲ್ಲಿ ವಾಸಮಾಡುತ್ತಾನೆ.

ಸಮಾನಾರ್ಥಕ : ವಾಸಮಾಡು, ವಾಸಿಸು

(जीवनयापन करने के लिए) निवास करना।

ये मज़दूर पास की झोपड़ियों में रहते हैं।
निवास करना, रहना

ಅರ್ಥ : ಒಂದು ಸ್ಥಿತಿಯಲ್ಲಿ ಆಸ್ತಿತ್ವ ಉಳಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಈ ತೊಟ್ಟಿಯಲ್ಲಿ ನೀರು ಇನ್ನೂ ಇದೆ.

किसी वस्तु, जगह आदि में रखा होना या रखना या उसके अंतर्गत होना।

टंकी में पानी है।
इस बोतल में दूध है।
होना

ಅರ್ಥ : ಇರುವಿಕೆ, ಅಸ್ಥಿತ್ವ, ಉಪಸ್ಥಿತಿ ಮೊದಲಾದವುಗಳನ್ನು ಸೂಚಿಸುವ ಮುಖ್ಯ ಮತ್ತು ತುಂಬಾ ಅಧಿಕ ಪ್ರಚಲಿತವಾದ ಕ್ರಿಯೆ ಅಥವಾ ಇರುವಿಕೆ, ಅಸ್ಥಿತ್ವ, ಉಪಸ್ಥಿತಿ ಮೊದಲಾದವುಗಳ ರೂಪದಲ್ಲಿರುವುದು

ಉದಾಹರಣೆ : ರಾಮ ಈ ಕೊಠಟಿಯಲ್ಲಿದ್ದಾನೆ.

सत्ता, अस्तित्व, उपस्थिति आदि सूचित करने वाली मुख्य और सबसे अधिक प्रचलित क्रिया या सत्ता, अस्तित्व, उपस्थिति आदि रूप में होना।

रमा उस कमरे में है।
होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

ಅರ್ಥ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ

ಉದಾಹರಣೆ : ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.

ಸಮಾನಾರ್ಥಕ : ನೆಲಸು, ವಾಸಿಸು

किसी के घर लम्बे समय तक रहना।

कई महीने से वह यहीं बसा है।
डेरा डालना, बसना

Dwell.

You can stay with me while you are in town.
Stay a bit longer--the day is still young.
abide, bide, stay