ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಲಸು ಪದದ ಅರ್ಥ ಮತ್ತು ಉದಾಹರಣೆಗಳು.

ನೆಲಸು   ಕ್ರಿಯಾಪದ

ಅರ್ಥ : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ

ಉದಾಹರಣೆ : ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.

ಸಮಾನಾರ್ಥಕ : ಉಳಿದು ಬಿಡು, ನೆಲೆ ನಿಲ್ಲು, ವಾಸ ಮಾಡು

स्थायी रूप से कहीं निवास करना।

मेरा देवर अमेरिका में ही बस गया।
निवास करना, बसना, रहना

Take up residence and become established.

The immigrants settled in the Midwest.
locate, settle

ಅರ್ಥ : ಎಲ್ಲೋ ಒಂದು ಕಡೆ ಆಶ್ರಯ ಪಡೆಯುವ ಪ್ರಕ್ರಿಯೆ

ಉದಾಹರಣೆ : ನಾವು ಯಾವಾಗ ದೆಹಲಿಗೆ ಹೋದರು ಶರ್ಮ ಅವರ ಮನೆಯಲ್ಲೆ ಇಳಿದುಕೊಳ್ಳುತ್ತೇವೆ.

ಸಮಾನಾರ್ಥಕ : ಇಳಿದುಕೊ, ಉಳಿದುಕೊ, ಟಿಕಾಣಿ ಹೂಡು

कहीं आश्रय लेना।

हम जब भी दिल्ली जाते हैं, शर्माजी के यहाँ रुकते हैं।
उतरना, टिकना, ठहरना, रहना, रुकना

ಅರ್ಥ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ

ಉದಾಹರಣೆ : ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.

ಸಮಾನಾರ್ಥಕ : ಇರು, ವಾಸಿಸು

किसी के घर लम्बे समय तक रहना।

कई महीने से वह यहीं बसा है।
डेरा डालना, बसना

Dwell.

You can stay with me while you are in town.
Stay a bit longer--the day is still young.
abide, bide, stay