ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ಯ ಕುಲ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ಯ ಕುಲ   ನಾಮಪದ

ಅರ್ಥ : ಮನುಷ್ಯಕುಲದಲ್ಲಿ ಉತ್ತಮ ಕುಲವನ್ನು ಪ್ರತಿನಿಧಿಸುವ ಮೂಲ ಕುಲ ಅಥವಾ ತೀರಾ ಸಜ್ಜನಿಕೆಯಿಂದ ನಡೆದುಕೊಳ್ಳುವ ಉತ್ತಮ ಕುಲ ಅಥವಾ ಸಂಸ್ಕೃತ, ಲ್ಯಾಟೀನ್, ಪಾಸರ್, ಮೊದಲಾದವುಗಳನ್ನೊಳಗೊಂಡ ಇಂಡೋ ಯುರೋಪಿಯನ್ ಭಾಷಾ ಕುಲ ಅಥವಾ ಆ ಭಾಷೆಯನ್ನಾಡುವ ಜನ

ಉದಾಹರಣೆ : ಸಿಂಧೂ ನಾಗರಿಕತೆಯಲ್ಲಿ ಆರ್ಯ ಕುಲ ಹೆಚ್ಚಿನ ಗೌರವ ಮನ್ನಣೆಗೆ ಪಾತ್ರವಾಗಿತ್ತು.

ಸಮಾನಾರ್ಥಕ : ಆರ್ಯ

संसार में बहुत पहले सभ्यता प्राप्त प्रागैतिहासिक मनुष्यों का समूह का एक सदस्य।

उत्तर भारतीयों के अनुसार उनके वैदिक कालीन पूर्वज आर्य थे।
आरज, आर्य

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati