ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ತ್ಮಾಪಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಆರ್ತ್ಮಾಪಣೆ   ನಾಮಪದ

ಅರ್ಥ : ಯಾವುದಾದರು ಒಳ್ಳೆಯ ಕೆಲಸಕ್ಕಾಗಿ ಅಥವಾ ಬೇರೆಯವರಿಗಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ವೃತ್ರಾಸುರನ ಸಂಹಾರಕ್ಕೆ ತನ್ನ ಎಲುಬನ್ನು (ಆಯುಧವಾಗಿ ಉಪಯೋಗಿಸಲು) ಇಂದ್ರನಿಗೆ ಕೊಟ್ಟ ಒಬ್ಬ ಋಷಿ ಲೋಕ ಕಲ್ಯಾಣಕ್ಕಾಗಿ ಆರ್ತ್ಮಾಪಣೆಯನ್ನು ಮಾಡಿ ಸಾವಿಗೆ ಶರಣಾದಳು.

ಸಮಾನಾರ್ಥಕ : ಆತ್ಮತ್ಯಾಗ, ಆತ್ಮಸರ್ಮಪಣೆ

किसी अच्छे काम के लिए या दूसरों के लिए अपना सुख,लाभ आदि छोड़ने की क्रिया या भाव।

दधीचि ने देव कल्याण के लिए आत्मदान कर मौत को गले लगा लिया।
आत्मत्याग, आत्मदान, आत्मोत्सर्ग, स्वार्थ त्याग

Renunciation of your own interests in favor of the interests of others.

abnegation, denial, self-abnegation, self-denial, self-renunciation