ಅರ್ಥ : ಯಾವುದಾದರು ಕಾರ್ಯ ಮೊದಲಾದವುಗಳ ಉದ್ಘಾಟನೆಯ ಸಮಯದಲ್ಲಿ ಆಯೋಜಿತವಾದ ಸಮಾರಂಭ
ಉದಾಹರಣೆ :
ಈ ವಿದ್ಯಾಯಲದ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಮಹತ್ವಪೂರ್ಣವಾದ ವ್ಯಕ್ತಿಗಳು ಭಾಗಿಗಳಾಗಿದ್ದಾರೆ.
ಸಮಾನಾರ್ಥಕ : ಉದ್ಘಾಟನಾ ಸಮಾರಂಭ, ಉದ್ಘಾಟನಾ-ಸಮಾರಂಭ, ಉದ್ಘಾಟನಾಸಮಾರಂಭ, ಉದ್ಘಾಟನೆ, ಪ್ರಾರಂಭೋತ್ಸವ