ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ಘಾಟನೆ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ಘಾಟನೆ   ನಾಮಪದ

ಅರ್ಥ : ಯಾವುದಾದರು ಕಾರ್ಯ ಮೊದಲಾದವುಗಳ ಉದ್ಘಾಟನೆಯ ಸಮಯದಲ್ಲಿ ಆಯೋಜಿತವಾದ ಸಮಾರಂಭ

ಉದಾಹರಣೆ : ಈ ವಿದ್ಯಾಯಲದ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಮಹತ್ವಪೂರ್ಣವಾದ ವ್ಯಕ್ತಿಗಳು ಭಾಗಿಗಳಾಗಿದ್ದಾರೆ.

ಸಮಾನಾರ್ಥಕ : ಆರಂಭೋತ್ಸವ, ಉದ್ಘಾಟನಾ ಸಮಾರಂಭ, ಉದ್ಘಾಟನಾ-ಸಮಾರಂಭ, ಉದ್ಘಾಟನಾಸಮಾರಂಭ, ಪ್ರಾರಂಭೋತ್ಸವ

किसी कार्य आदि के उद्घाटन के समय आयोजित समारोह।

इस विद्यालय के उद्घाटन-समारोह में कई महत्वपूर्ण व्यक्ति भाग ले रहे हैं।
उद्घाटन, उद्घाटन समारोह, उद्घाटन-समारोह

A ceremony accompanying the start of some enterprise.

opening

ಅರ್ಥ : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು

ಉದಾಹರಣೆ : ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.

ಸಮಾನಾರ್ಥಕ : ಆರಂಭ, ಪ್ರಾರಂಭ

किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।

इस विश्वविद्यालय का उद्घाटन महामहिम राष्ट्रपतिजी करेंगे।
उद्घाटन

The act of starting a new operation or practice.

He opposed the inauguration of fluoridation.
The startup of the new factory was delayed by strikes.
inauguration, startup