ಅರ್ಥ : ಅರ್ಹವ್ಯಕ್ತಿಗಳಿಗೆ ಆದರ-ಸನ್ಮಾನ ಮಾಡುವುದು
ಉದಾಹರಣೆ :
ನಾವು ದೊಡ್ಡವರನ್ನು ಗೌರವಿಸಬೇಕು.
ಸಮಾನಾರ್ಥಕ : ಗೌರವಿಸು
ಅರ್ಥ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ
ಉದಾಹರಣೆ :
ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.
ಸಮಾನಾರ್ಥಕ : ಗೌರವಿಸು, ನಂಬು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು