ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತ್ಮಾಭಿಮಾನ ಪದದ ಅರ್ಥ ಮತ್ತು ಉದಾಹರಣೆಗಳು.

ಆತ್ಮಾಭಿಮಾನ   ನಾಮಪದ

ಅರ್ಥ : ತನ್ನ ವಿಷಯದಲ್ಲಿ ತಾನೇ ಕೊಟ್ಟುಕೊಳ್ಳುವ ಸದಭಿಪ್ರಾಯ, ಮನ್ನಣೆ, ಆದರ

ಉದಾಹರಣೆ : ಸದಾ ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುವುದು ಕನ್ನಡಿಗರ ಗುನ.

ಸಮಾನಾರ್ಥಕ : ಸ್ವಾಭಿಮಾನ

अपनी प्रतिष्ठा या अभिमान।

महाराणा प्रताप ने आजीवन स्वाभिमान की रक्षा की।
आत्माभिमान, ख़ुद्दारी, खुद्दारी, ग़ैरत, गैरत, स्वाभिमान

A feeling of pride in yourself.

self-esteem, self-pride

ಅರ್ಥ : ಆತ್ಮಗೌರವದ ಅವಸ್ಥೆ ಅಥವಾ ಭಾವ

ಉದಾಹರಣೆ : ಮಕ್ಕಳಲ್ಲಿ ಪ್ರಾರಂಭದಿಂದಲೇ ಆತ್ಮಗೌರವದ ಸ್ವಭಾವವನ್ನು ಬೆಳಸಬೇಕು.

ಸಮಾನಾರ್ಥಕ : ಆತ್ಮಗೌರವ, ಸ್ವಾಭಿಮಾನ

आत्मनिर्भर होने की अवस्था या भाव।

बच्चों में शुरु से ही आत्मनिर्भरता की आदत डालनी चाहिए।
आत्मनिर्भरता, स्वनिर्भरता