ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತ್ಮಾನಂದ ಪದದ ಅರ್ಥ ಮತ್ತು ಉದಾಹರಣೆಗಳು.

ಆತ್ಮಾನಂದ   ನಾಮಪದ

ಅರ್ಥ : ಆತ್ಮಕ್ಕೆ ಆನಂದ ಅಥವಾ ಸಂತೋಷ

ಉದಾಹರಣೆ : ಅವನು ತನ್ನ ಆತ್ಮ ಸಂತೋಷಕ್ಕಾಗಿ ಸಮಾಜ ಸೇವೆಯನ್ನು ಮಾಡುತ್ತಾನೆ.

ಸಮಾನಾರ್ಥಕ : ಆತ್ಮ ಸಂತೋಷ, ಆತ್ಮ-ಸಂತೋಷ, ಮನಸಂತೋಷ

आत्मा का आनंद या संतोष।

वह आत्मतुष्टि के लिए समाज सेवा करता है।
आत्मतुष्टि, आत्मतोष, आत्मसंतुष्टि, आत्मसंतोष

The feeling you have when you are satisfied with yourself.

His complacency was absolutely disgusting.
complacence, complacency, self-complacency, self-satisfaction