ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು
ಉದಾಹರಣೆ : ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.
ಸಮಾನಾರ್ಥಕ : ತಯಾರಾಗದ, ನಿರಾಕಾರ
बिना गढ़ा हुआ।
Not shaped by cutting or trimming.
ಅರ್ಥ : ಯಾವುದೇ ವಸ್ತು ಅಥವಾ ಸಂಗತಿ ಬಳಕೆಗೆ ಸಿದ್ದವಾಗದೆ ಮೂಲ ಸ್ಥಿತಿಯಲ್ಲೇ ಇರುವುದು
ಉದಾಹರಣೆ : ಭಾರತವು ಕಚ್ಚಾ ವಜ್ರವನ್ನು ಹೊರದೇಶದಿಂದ ತರಿಸಿಕೊಳ್ಳುತ್ತದೆ.
ಸಮಾನಾರ್ಥಕ : ತಯಾರಾಗದ, ತಯಾರಾಗದಂತ, ತಯಾರಾಗದಂತಹ
जो तराशा न गया हो।
(of stone especially) not given a finished form by or as if by hewing.
ಸ್ಥಾಪನೆ