ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸಾಧಾರಣ ಪದದ ಅರ್ಥ ಮತ್ತು ಉದಾಹರಣೆಗಳು.

ಅಸಾಧಾರಣ   ನಾಮಪದ

ಅರ್ಥ : ಸಾಮಾನ್ಯ ಮನುಷ್ಯನಿಗಿರುವ ಸಹಜ ಗುಣಗಳಿಗಿಂತ ವಿಶಿಷ್ಟವಾದ ಅಸಮಾನ್ಯವಾದ ಗುಣಗಳನ್ನು ಹೊಂದಿದವರು

ಉದಾಹರಣೆ : ಪುರಾಣ ವ್ಯಕ್ತಿಗಳಲ್ಲಿ ಹನುಮಂತನು ಅಸಮಾನ್ಯತೆಯನ್ನು ಗಳಿಸಿಕೊಂಡವನು.

ಸಮಾನಾರ್ಥಕ : ಅಸಮಾನ್ಯತೆ

सामान्य न होने की अवस्था।

धनुर्विद्या में अर्जुन की असामान्यता सर्वजन विदित है।
असाधारणता, असामान्यता

Extraordinariness as a consequence of being marked by an uncommon or superlative quality.

uncommonness

ಅರ್ಥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ಸಮಾನಾರ್ಥಕ : ಅದ್ಭುತ, ಅಪೂರ್ವ, ಉತ್ಕೃಷ್ಟ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಅಸಾಧಾರಣ   ಗುಣವಾಚಕ

ಅರ್ಥ : ಯಾರೋ ಒಬ್ಬರು ಸಿರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಥವಾ ನಿರ್ಧರಿಸಿದ ಪ್ರಮಾಣ ಅಥವಾ ಗಡಿಗಿಂತ ಅಧಿಕವಾಗಿರುವುದು

ಉದಾಹರಣೆ : ಇಂದು ಅವನು ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾನಂದರೆ ಇದ್ದೆಲ್ಲಾ ಅವನ ಅಸಾಧಾರಣ ಪರಿಶ್ರಮದ ಫಲವೆ ಸರಿ

ಸಮಾನಾರ್ಥಕ : ಕಠಿಣ, ಕಠೋರ

जो अपनी उचित, नियत या निर्धारित मात्रा, मान या सीमा से अधिक हो।

आज वह जो कुछ भी है, यह उसकी कड़ी मेहनत का नतीजा है।
असाधारण, कड़ा

ಅರ್ಥ : ಯಾವುದು ಸಂಭವಿಸುವುದಿಲ್ಲವೋ

ಉದಾಹರಣೆ : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

ಸಮಾನಾರ್ಥಕ : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ

Not capable of occurring or being accomplished or dealt with.

An impossible dream.
An impossible situation.
impossible

ಅರ್ಥ : ಯಾರು ಸಾಮಾನ್ಯನಲ್ಲವೋ

ಉದಾಹರಣೆ : ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.

ಸಮಾನಾರ್ಥಕ : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ

जो सामान्य न हो।

मोहन असामान्य रोग से पीड़ित है।
कोई असामान्य बात हो तो मुझे भी बताओ।
अपसामान्य, असाधारण, असामान्य, ऐसा-वैसा, ख़ास, ख़ासा, खास, खासा, ग़ैरमामूली, गैरमामूली, विशेष, स्पेशल