ಅರ್ಥ : ಯಾವುದೇ ವಸ್ತು ವಿಷಯದಲ್ಲಿ ವಿಶೇಷವಾಗಿರುವಂತಹದ್ದು ಅಥವಾ ವಿಭಿನ್ನವಾಗಿರುವಂತಹದ್ದು
ಉದಾಹರಣೆ :
ಅವನು ವಿಶಿಷ್ಟ ಸಾಧನೆ ಮಾಡಿದ್ದಾನೆ.
ಸಮಾನಾರ್ಥಕ : ವಿಶಿಷ್ಟ, ವಿಶಿಷ್ಟವಾದಂತ, ವಿಶಿಷ್ಟವಾದಂತಹ
ಅರ್ಥ : ಈಗಾಗಲೇ ಯಾವುದೋ ಒಂದು ಸಂಗತಿಗೆ ಅಥವಾ ವಸ್ತುವಿಗೆ ಹೆಚ್ಚು ಸ್ಥಿರವಾದ ಹೆಸರನ್ನು ಮಾಡಿರುವುದು ಅಥವಾ ಆಯಾ ವಿಷಯ ಕ್ಷೇತ್ರದಲ್ಲಿ ಅತ್ಯುನ್ನತ ಹೆಸರು ಗಳಿಸಿರುವುದು
ಉದಾಹರಣೆ :
ಸಿ.ವಿ.ರಾಮನ್ ಅವರು ಒಬ್ಬ ಪ್ರತಿಷ್ಟಿತ ವಿಜ್ಞಾನಿ.
ಸಮಾನಾರ್ಥಕ : ಗಣ್ಯ, ಗಣ್ಯವಾದ, ಗಣ್ಯವಾದಂತ, ಗಣ್ಯವಾದಂತಹ, ನೆಲೆಗೊಂಡ, ನೆಲೆಗೊಂಡಂತ, ನೆಲೆಗೊಂಡಂತಹ, ಪ್ರತಿಷ್ಟಿತ, ಪ್ರತಿಷ್ಟಿತವಾದ, ಪ್ರತಿಷ್ಟಿತವಾದಂತ, ಪ್ರತಿಷ್ಟಿತವಾದಂತಹ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ಸ್ಥಾಪಿಸಲ್ಪಟ್ಟ, ಸ್ಥಾಪಿಸಲ್ಪಟ್ಟಂತ, ಸ್ಥಾಪಿಸಲ್ಪಟ್ಟಂತಹ
ಅರ್ಥ : ಗುಣ, ಲಕ್ಷಣ ಮೊದಲಾದವುಗಳಿಂದ ಯುಕ್ತವಾದ ಯಾವುದಾದರು ವರ್ಗ, ಪ್ರಕಾರ, ವರ್ಗೀಕರಣ ಮೊದಲಾದವುಗಳನ್ನು ಸೂಚಿಸುವಂತಹ
ಉದಾಹರಣೆ :
ಇದು ಒಂದು ವಿಶಿಷ್ಟವಾದ ಹಳ್ಳಿಗಾಡು.
ಸಮಾನಾರ್ಥಕ : ವಿಶಿಷ್ಟ, ವಿಶಿಷ್ಟವಾದಂತ, ವಿಶಿಷ್ಟವಾದಂತಹ
ಅರ್ಥ : ಯಾರು ಸಾಮಾನ್ಯನಲ್ಲವೋ
ಉದಾಹರಣೆ :
ಮೋಹನನು ಅಸಮಾನ್ಯ ರೋಗದಿಂದ ನರುಳುತ್ತಿದ್ದಾನೆ.
ಸಮಾನಾರ್ಥಕ : ಅಸಮಾನ್ಯ, ಅಸಮಾನ್ಯವಾದ, ಅಸಮಾನ್ಯವಾದಂತ, ಅಸಮಾನ್ಯವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ವಿಶಿಷ್ಟ ಲಕ್ಷಣಗಳುಳ್ಳ, ವಿಶಿಷ್ಟ ಲಕ್ಷಣಗಳುಳ್ಳಂತ, ವಿಶಿಷ್ಟ ಲಕ್ಷಣಗಳುಳ್ಳಂತಹ, ವಿಶಿಷ್ಟವಾದಂತ, ವಿಶಿಷ್ಟವಾದಂತಹ, ವೈಲಕ್ಷಣ್ಯಗಳನ್ನು ಹೊಂದಿರುವ, ವೈಲಕ್ಷಣ್ಯಗಳನ್ನು ಹೊಂದಿರುವಂತ, ವೈಲಕ್ಷಣ್ಯಗಳನ್ನು ಹೊಂದಿರುವಂತಹ