ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಶಿಷ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ವಿಶಿಷ್ಟ   ನಾಮಪದ

ಅರ್ಥ : ವಿಶೇಷವಾದ ಗುಣವುಳ್ಳಂತಹ

ಉದಾಹರಣೆ : ಕತ್ತಲೆಯಲ್ಲೂ ಹೊಳೆಯುವುದು ವಜ್ರದ ವಿಶಿಷ್ಟತೆ.

ಸಮಾನಾರ್ಥಕ : ವೈಲಕ್ಷಣ್ಯ, ವೈಶಿಷ್ಟ್ಯ

विशिष्ट होने की अवस्था या भाव या गुण।

हीरे की विशिष्टता यह है कि वह अँधेरे में भी चमकता है।
इम्तियाज इम्तियाज़, उपधान, ख़ासियत, ख़ूबी, खासियत, खूबी, फीचर, बात, विशिष्टता, विशेषता, सिफत, सिफ़त, हुस्न

A distinguishing quality.

characteristic

ಅರ್ಥ : ಯಾವುದೋ ಒಂದು ವಸ್ತುವು ಮುಖ್ಯವಾಗಿರುವುದು ಅಥವಾ ವಿಶಿಷ್ಟ ಪಕ್ಷ

ಉದಾಹರಣೆ : ಈ ಸಂಚಾರವಾಣಿಯಲ್ಲಿ ಹಲವಾರು ವೈಶಿಷ್ಟೆಗಳು ಇದೆ.

ಸಮಾನಾರ್ಥಕ : ವಿಶೇಷತೆ, ವೈಶಿಷ್ಟ

ವಿಶಿಷ್ಟ   ಗುಣವಾಚಕ

ಅರ್ಥ : ಯಾವುದೇ ವಸ್ತು ವಿಷಯದಲ್ಲಿ ವಿಶೇಷವಾಗಿರುವಂತಹದ್ದು ಅಥವಾ ವಿಭಿನ್ನವಾಗಿರುವಂತಹದ್ದು

ಉದಾಹರಣೆ : ಅವನು ವಿಶಿಷ್ಟ ಸಾಧನೆ ಮಾಡಿದ್ದಾನೆ.

ಸಮಾನಾರ್ಥಕ : ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ

जो किसी विशेषता से युक्त हो।

वह विशिष्ट काम ही करता है।
विशिष्ट

(sometimes followed by `to') applying to or characterized by or distinguishing something particular or special or unique.

Rules with specific application.
Demands specific to the job.
A specific and detailed account of the accident.
specific

ಅರ್ಥ : ಗುಣ, ಲಕ್ಷಣ ಮೊದಲಾದವುಗಳಿಂದ ಯುಕ್ತವಾದ ಯಾವುದಾದರು ವರ್ಗ, ಪ್ರಕಾರ, ವರ್ಗೀಕರಣ ಮೊದಲಾದವುಗಳನ್ನು ಸೂಚಿಸುವಂತಹ

ಉದಾಹರಣೆ : ಇದು ಒಂದು ವಿಶಿಷ್ಟವಾದ ಹಳ್ಳಿಗಾಡು.

ಸಮಾನಾರ್ಥಕ : ವಿಶಿಷ್ಟವಾದ, ವಿಶಿಷ್ಟವಾದಂತ, ವಿಶಿಷ್ಟವಾದಂತಹ

* ऐसे गुण, लक्षण आदि से युक्त जो किसी वर्ग, प्रकार, वर्गीकरण आदि को सूचित करे।

आप एक विशिष्ट गँवई हैं।
ठेठ, प्रतीकात्मक, विशिष्ट

Exhibiting the qualities or characteristics that identify a group or kind or category.

A typical Bengali person.
A typical suburban community.
The typical car owner drives 10,000 miles a year.
A painting typical of the Impressionist school.
A typical romantic poem.
A typical case of arteritis.
typical