ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈಶಿಷ್ಟ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ವೈಶಿಷ್ಟ್ಯ   ನಾಮಪದ

ಅರ್ಥ : ವಿಶೇಷವಾದ ಗುಣವುಳ್ಳಂತಹ

ಉದಾಹರಣೆ : ಕತ್ತಲೆಯಲ್ಲೂ ಹೊಳೆಯುವುದು ವಜ್ರದ ವಿಶಿಷ್ಟತೆ.

ಸಮಾನಾರ್ಥಕ : ವಿಶಿಷ್ಟ, ವೈಲಕ್ಷಣ್ಯ

विशिष्ट होने की अवस्था या भाव या गुण।

हीरे की विशिष्टता यह है कि वह अँधेरे में भी चमकता है।
इम्तियाज इम्तियाज़, उपधान, ख़ासियत, ख़ूबी, खासियत, खूबी, फीचर, बात, विशिष्टता, विशेषता, सिफत, सिफ़त, हुस्न

A distinguishing quality.

characteristic

ಅರ್ಥ : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ

ಉದಾಹರಣೆ : ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.

ಸಮಾನಾರ್ಥಕ : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ಶ್ರೇಷ್ಟತೆ, ಸಹಜ ಗುಣ, ಸಾಮರ್ಥ್ಯ

गुण संबंधी विशिष्टता।

उपकरणों की गुणवत्ता देखी जाती है।
क्वालिटी, गुणवत्ता

A degree or grade of excellence or worth.

The quality of students has risen.
An executive of low caliber.
caliber, calibre, quality