ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೂತನ ಪದದ ಅರ್ಥ ಮತ್ತು ಉದಾಹರಣೆಗಳು.

ನೂತನ   ನಾಮಪದ

ಅರ್ಥ : ನವೀನತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ನಾವು ನಮ್ಮ ಕೆಲಸದಲ್ಲಿ ಏನಾದರೂ ಹೊಸತನವನ್ನು ತರಬೇಕು.

ಸಮಾನಾರ್ಥಕ : ಆಧುನಿಕ, ಆಧುನಿಕತೆ, ಆಧುನಿಕವಾದ, ನವೀನತೆ, ನಾವೀನ್ಯ, ನೂತನವಾದ, ಹೊಸತನ

नया होने की अवस्था या भाव।

हमें अपने काम में कुछ नयापन लाना चाहिए।
अयातयामता, अर्वाचीनता, नयापन, नवलता, नवीनता, नव्यता, नूतनता

The quality of being new and original (not derived from something else).

originality

ಅರ್ಥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ಸಮಾನಾರ್ಥಕ : ಅದ್ಭುತ, ಅಪೂರ್ವ, ಅಸಾಧಾರಣ, ಉತ್ಕೃಷ್ಟ, ಉತ್ತಮ, ವಿಚಿತ್ರ, ವಿಲಕ್ಷಣ

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ನೂತನ   ಗುಣವಾಚಕ

ಅರ್ಥ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ಉದಾಹರಣೆ : ಅವನು ಹೊಸ ಬೈಕೊಂದನ್ನು ಕೊಂಡನು.

ಸಮಾನಾರ್ಥಕ : ಈಚಿನ, ನವ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ಅರ್ಥ : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ಉದಾಹರಣೆ : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

ಸಮಾನಾರ್ಥಕ : ನವ, ನವನವೀನ, ನವೀನ, ಹೊಸ

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

ಅರ್ಥ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

ಉದಾಹರಣೆ : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

ಸಮಾನಾರ್ಥಕ : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative