ಅರ್ಥ : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ
ಉದಾಹರಣೆ :
ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.
ಸಮಾನಾರ್ಥಕ : ನವ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸದಾದ, ಹೊಸದಾದಂತಹ