ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವ ಪದದ ಅರ್ಥ ಮತ್ತು ಉದಾಹರಣೆಗಳು.

ನವ   ನಾಮಪದ

ಅರ್ಥ : ಎಂಟಕ್ಕೆ ಒಂದನ್ನು ಸೇರಿಸಿದಾಗ ದೊರೆಯುವ ಸಂಖ್ಯೆ

ಉದಾಹರಣೆ : ಐದು ಮತ್ತು ನಾಲ್ಕನ್ನು ಕೂಡಿದಾಗ ಒಂಭತ್ತಾಗುವುದು.

ಸಮಾನಾರ್ಥಕ : 9, ಒಂಭತ್ತು

आठ और एक के योग से प्राप्त संख्या।

पाँच और चार नौ होता है।
9, IX, नव, नौ,

The cardinal number that is the sum of eight and one.

9, ennead, ix, nina from carolina, nine, niner

ನವ   ಗುಣವಾಚಕ

ಅರ್ಥ : ಯಾವುದೋ ಒಂದನ್ನು ಮಾಡಿ, ತೆಗೆದು ಅಥವಾ ಪ್ರಸ್ತುತವಾಗಿ ಸ್ವಲ್ಪವೇ ದಿನ ಆಗಿರುವ

ಉದಾಹರಣೆ : ವೈಜ್ಞಾನಿಕ ಕ್ಷೇತ್ರದಲ್ಲಿ ಹೊಸದಾಗಿ ರೋಬೊಟ್ ತಯಾರಿಸಿದ್ದಾರೆ.

ಸಮಾನಾರ್ಥಕ : ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ

जिसे बने, निकले या प्रस्तुत हुए थोड़े ही दिन हुए हों।

वैज्ञानिक क्षेत्र में रोबोट का निर्माण नया है।
अभिनव, अयातयाम, अव्याहत, आधुनिक, नया, नया नवेला, नया-नवेला, नव, नवीन, नूतन, न्यू, शारद, हाल का

Original and of a kind not seen before.

The computer produced a completely novel proof of a well-known theorem.
fresh, new, novel

ಅರ್ಥ : ಈಗ ತಾನೆ ರಚಿಸಿದ

ಉದಾಹರಣೆ : ಗುರುಗಳ ನವರಚಿತ ಕವಿತೆ ತುಂಬಾ ರೋಚಕವಾಗಿತ್ತು.

ಸಮಾನಾರ್ಥಕ : ನವರಚಿತ, ನವರಚಿತವಾದ, ನವರಚಿತವಾದಂತ, ನವರಚಿತವಾದಂತಹ, ನವ್ಯ, ನವ್ಯವಾದ, ನವ್ಯವಾದಂತ, ನವ್ಯವಾದಂತಹ, ಹೊಸದಾಗಿ ರಚಿಸಿದ, ಹೊಸದಾಗಿ ರಚಿಸಿದಂತ, ಹೊಸದಾಗಿ ರಚಿಸಿದಂತಹ

जिसकी रचना अभी-अभी की गई हो।

गुरुजी की नवरचित कविता बड़ी रोचक है।
नया, नवनिर्मित, नवरचित, नवल, नव्य, न्यू

ಅರ್ಥ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ಉದಾಹರಣೆ : ಅವನು ಹೊಸ ಬೈಕೊಂದನ್ನು ಕೊಂಡನು.

ಸಮಾನಾರ್ಥಕ : ಈಚಿನ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ಅರ್ಥ : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ಉದಾಹರಣೆ : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

ಸಮಾನಾರ್ಥಕ : ನವನವೀನ, ನವೀನ, ನೂತನ, ಹೊಸ

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

ಅರ್ಥ : ಎಣೆಕೆ ಮುಂತಾದವುಗಳಲ್ಲಿ ಒಬ್ಬತ್ತರ ಸ್ಥಾನದಲ್ಲಿ ಬರುವ

ಉದಾಹರಣೆ : ಅವನು ಒಬ್ಬತ್ತೆಯೆ ಪಾಠ ಓದಿಕೊಳ್ಳುತ್ತಾನೆ.

ಸಮಾನಾರ್ಥಕ : 9, 9ನೇ, ಒಬ್ಬತು, ಒಬ್ಬತ್ತನೇ

गिनती आदि में नौ के स्थान पर आने वाला।

वह नौवाँ पाठ याद कर रहा है।
9वाँ, नवम, नवाँ, नौवाँ, ९वाँ

Coming next after the eighth and just before the tenth in position.

9th, ninth

ಅರ್ಥ : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

ಉದಾಹರಣೆ : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

ಸಮಾನಾರ್ಥಕ : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative