ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಳಿಜವಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಅವಳಿಜವಳಿ   ನಾಮಪದ

ಅರ್ಥ : ಅವಳಿಜವಳಿ ಮಕ್ಕಳಲ್ಲಿ ಒಂದು ಮಗು

ಉದಾಹರಣೆ : ಆಸ್ಪತ್ರೆಯಲ್ಲಿ ಅವಳಿ ಜವಳಿ ಮಕ್ಕಳನ್ನು ಕಳ್ಳತನ ಮಾಡುವ ಸಮಯದಲ್ಲಿ ಒಬ್ಬಳು ಮಹಿಳೆ ಸಿಕ್ಕಿಬಿದ್ದಳು

ಸಮಾನಾರ್ಥಕ : ಅವಳಿ

जुड़वाँ बच्चों में से प्रत्येक।

अस्पताल में जुड़वे की चोरी करते समय एक महिला पकड़ी गई।
आपका कोई जुड़वा भी है क्या।
जुड़वा, जुड़वाँ, जोड़ला, जोड़वाँ, यमज, यमल, युग्मज, सहजात

Either of two offspring born at the same time from the same pregnancy.

twin

ಅವಳಿಜವಳಿ   ಗುಣವಾಚಕ

ಅರ್ಥ : ಒಂದೇ ಹೆರಿಗೆಯಲ್ಲಿ ಹುಟ್ಟಿದ ಎರಡು ಮಕ್ಕಳು

ಉದಾಹರಣೆ : ಅವಳಿಜವಳಿ ಮಕ್ಕಳು ಹೆಚ್ಚು ಕಡಿಮೆ ಒಂದೇ ಆಕಾರವನ್ನು ಹೊಂದಿರುತ್ತಾರೆ.

जो गर्भकाल से ही एक में जुड़े या सटे हुए हों।

चिकित्सक ने जुड़वाँ बच्चियों को शल्य चिकित्सा द्वारा अलग किया।
जुड़वाँ, जुड़ीवाँ, जोड़ला, जोड़वाँ, यमज, यमल