ಅರ್ಥ : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ
ಉದಾಹರಣೆ :
ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.
ಸಮಾನಾರ್ಥಕ : ಕುಡಿತ ವ್ಯಸನಿ, ಕುಡುಕ, ಮಧ್ಯಪಾನಿ
ಅರ್ಥ : ಸಾರಾಯಿ ಕುಡಿದ ವ್ಯಕ್ತಿ
ಉದಾಹರಣೆ :
ಸಾರಾಯಿ ಕುಡಿದ ವ್ಯಕ್ತಿ ತೂರಾಡುತ್ತಾ ಹೋಗುತ್ತಿದ್ದ.
ಸಮಾನಾರ್ಥಕ : ಕುಡುಕ, ಕುಡುತ ವ್ಯಸನಿ, ಮಧ್ಯಪಾನಿ