ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕುಡುಕ ಪದದ ಅರ್ಥ ಮತ್ತು ಉದಾಹರಣೆಗಳು.

ಕುಡುಕ   ನಾಮಪದ

ಅರ್ಥ : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ

ಉದಾಹರಣೆ : ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.

ಸಮಾನಾರ್ಥಕ : ಅಮಲು ಖೋರ, ಕುಡಿತ ವ್ಯಸನಿ, ಮಧ್ಯಪಾನಿ

वह जो प्रायः और अधिक शराब पीता हो।

शराबी शराब पीने के बाद नाले में गिर गया।
आसवी, पियक्कड़, बेवड़ा, मद्यप, शराबखोर, शराबी

A person who drinks alcoholic beverages (especially to excess).

drinker, imbiber, juicer, toper

ಅರ್ಥ : ಸಾರಾಯಿ ಕುಡಿದ ವ್ಯಕ್ತಿ

ಉದಾಹರಣೆ : ಸಾರಾಯಿ ಕುಡಿದ ವ್ಯಕ್ತಿ ತೂರಾಡುತ್ತಾ ಹೋಗುತ್ತಿದ್ದ.

ಸಮಾನಾರ್ಥಕ : ಅಮಲು ಖೋರ, ಕುಡುತ ವ್ಯಸನಿ, ಮಧ್ಯಪಾನಿ

शराब पिया हुआ व्यक्ति।

शराबी लड़खड़ाते हुए चल रहा है।
बेवड़ा, मद्यप, शराबी

Someone who is intoxicated.

drunk

ಕುಡುಕ   ಗುಣವಾಚಕ

ಅರ್ಥ : ನಿತ್ಯವೂ ಮಾದಕ ಪದಾರ್ಥಗಳನ್ನು ಸೇವಿಸುವವ

ಉದಾಹರಣೆ : ಮಾದಕ_ವ್ಯಸನಿ ವ್ಯಕ್ತಿಗಳು ಸದಾ ಅನಾರೋಗಿಗಳಾಗಿರುತ್ತಾರೆ.

ಸಮಾನಾರ್ಥಕ : ಕುಡುಕನಾದ, ಕುಡುಕನಾದಂತ, ಕುಡುಕನಾದಂತಹ, ಮಾದಕ ವ್ಯಸನಿ, ಮಾದಕ ವ್ಯಸನಿಯಾದ, ಮಾದಕ ವ್ಯಸನಿಯಾದಂತ, ಮಾದಕ ವ್ಯಸನಿಯಾದಂತಹ, ಹೆಂಡಗುಡುಕ, ಹೆಂಡಗುಡುಕನಾದ, ಹೆಂಡಗುಡುಕನಾದಂತ, ಹೆಂಡಗುಡುಕನಾದಂತಹ

जो नित्य नशा करता हो या नशे के लिए कुछ नशीले पदार्थों का सेवन करता हो।

नशे में मार-पीट करने के कारण दो नशेबाज़ व्यक्तियों को हवालात का मुँह देखना पड़ा।
अमली, क़ैफ़ी, कैफी, नशाख़ोर, नशाखोर, नशेड़ी, नशेबाज, नशेबाज़

Compulsively or physiologically dependent on something habit-forming.

She is addicted to chocolate.
Addicted to cocaine.
addicted

ಅರ್ಥ : ಪ್ರಾಯಶಃ ತುಂಬಾ ಸಾರಾಯಿಯನ್ನು ಕುಡಿಯುವವ

ಉದಾಹರಣೆ : ಹೆಂಡ ಕುಡುಕ ರಮೇಶನು ಪ್ರತಿದಿನ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ.

ಸಮಾನಾರ್ಥಕ : ಕುಡುಕನಾದ, ಕುಡುಕನಾದಂತ, ಕುಡುಕನಾದಂತಹ, ಮಧ್ಯ ಸೇವನೆಮಾಡುವ, ಮಧ್ಯ ಸೇವನೆಮಾಡುವಂತ, ಮಧ್ಯ ಸೇವನೆಮಾಡುವಂತಹ, ಮಧ್ಯ ಸೇವಿಸುವ, ಮಧ್ಯ ಸೇವಿಸುವವ, ಸೆರೆಕುಡುಕ, ಸೆರೆಕುಡುಕನಾದ, ಸೆರೆಕುಡುಕನಾದಂತ, ಸೆರೆಕುಡುಕನಾದಂತಹ, ಹೆಂಡ ಕುಡಿಯುವವ, ಹೆಂಡ ಕುಡುಕ, ಹೆಂಡ ಕುಡುಕನಾದ, ಹೆಂಡ ಕುಡುಕನಾದಂತ, ಹೆಂಡ ಕುಡುಕನಾದಂತಹ, ಹೆಂಡ- ಕುಡುಕನಾದಂತಹ, ಹೆಂಡ-ಕುಡುಕ, ಹೆಂಡ-ಕುಡುಕನಾದ, ಹೆಂಡ-ಕುಡುಕನಾದಂತ

प्रायः अधिक शराब पीनेवाला।

शराबी पिता ने रमेश की पढ़ाई छुड़वा दी।
बेवड़ा, मद्यप, शराबी

Addicted to alcohol.

Alcoholic expatriates in Paris.
alcohol-dependent, alcoholic