ಅರ್ಥ : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ
ಉದಾಹರಣೆ :
ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.
ಸಮಾನಾರ್ಥಕ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ
ಅರ್ಥ : ಏಳಿಗೆಯನ್ನು ಹೊಂದುತ್ತಿರುವಂತಹ
ಉದಾಹರಣೆ :
ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.
ಸಮಾನಾರ್ಥಕ : ಅಭಿವೃದ್ಧಿಯ, ಅಭಿವೃದ್ಧಿಯಾದ, ಅಭಿವೃದ್ಧಿಯಾದಂತಹ, ಏಳಿಗೆಯಾದ, ಏಳಿಗೆಯಾದಂತ, ಏಳಿಗೆಯಾದಂತಹ
ಅರ್ಥ : ವೃದ್ಧಿಹೊಂದಿದಂತಹ ಅಥವಾ ಬೆಳೆದಂತಹ
ಉದಾಹರಣೆ :
ಅಭಿವೃದ್ಧಿಹೊಂದಿದ-ಮನೆಯಲ್ಲಿ ಸಂಮೃದ್ಧಿಯಾಗಿ ಗಿಡಗಳನ್ನು ನೆಡುವುದು ಅವಶ್ಯಕ.
ಸಮಾನಾರ್ಥಕ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತಹ, ಅಭಿವೃದ್ಧಿಯೊಂದಿತಹ, ಅಭಿವೃದ್ಧಿಯೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವೃದ್ಧಿಯಾದ, ವೃದ್ಧಿಯಾದಂತ, ವೃದ್ಧಿಯಾದಂತಹ, ವೃದ್ಧಿಹೊಂದಿದ, ವೃದ್ಧಿಹೊಂದಿದಂತ, ವೃದ್ಧಿಹೊಂದಿದಂತಹ