ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ತಾರವಾದ ಪದದ ಅರ್ಥ ಮತ್ತು ಉದಾಹರಣೆಗಳು.

ವಿಸ್ತಾರವಾದ   ಗುಣವಾಚಕ

ಅರ್ಥ : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ

ಉದಾಹರಣೆ : ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.

ಸಮಾನಾರ್ಥಕ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ, ವಿಸ್ತಾರಿತವಾದಂತಹ

जिसका विस्तार हुआ हो या किया गया हो।

उसने मुझे विस्तारित कार्यक्रमों की सूची थमाई।
अभिवृद्ध, विस्तारित

Fully extended or stretched forth.

An extended telescope.
His extended legs reached almost across the small room.
Refused to accept the extended hand.
extended

ಅರ್ಥ : ಯಾವುದು ಜಾಗರೂಕತೆ ಮತ್ತು ಸೂಕ್ಷ್ಮ ವಿವರದ ಜೊತೆ ವಿಕಸಿತವಾದ ಅಥವಾ ಕಾರ್ಯಾನ್ವಿತಗೊಳಿಸಲಾಗಿದೆಯೋ

ಉದಾಹರಣೆ : ನಾವೆಲ್ಲರೂ ಒಂದು ವಿಸ್ತೃತವಾದ ಯೋಜನೆಯನ್ನು ತಯಾರಿಸಿದ್ದೇವೆ.

ಸಮಾನಾರ್ಥಕ : ವಿಶಾಲವಾದ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ

जो सावधानी और सूक्ष्म ब्यौरे के साथ विकसित या कार्यान्वित किया गया हो।

हमलोगों ने एक विस्तृत योजना तैयार की है।
विस्तृत

Developed or executed with care and in minute detail.

A detailed plan.
The elaborate register of the inhabitants prevented tax evasion.
The carefully elaborated theme.
detailed, elaborate, elaborated

ಅರ್ಥ : ಆಕಾರದಲ್ಲಿ ಬಹಳ ದೊಡ್ಡದಾದ

ಉದಾಹರಣೆ : ಅವನ ಮನೆಯ ಮುಂದೆ ವಿಶಾಲವಾದ ಅಂಗಳವಿದೆ.

ಸಮಾನಾರ್ಥಕ : ಅಗಾದವಾದ, ಅಗಾದವಾದಂತ, ಅಗಾದವಾದಂತಹ, ಬೃಹತ್ತಾದ, ಬೃಹತ್ತಾದಂತ, ಬೃಹತ್ತಾದಂತಹ, ವಿಶಾಲವಾದ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದಂತ, ವಿಸ್ತಾರವಾದಂತಹ

आकार, मात्रा आदि में जो बहुत बड़ा हो।

सुरसा ने हनुमान को छकाने के लिए विशाल रूप धारण किया।
अगले माह यहाँ अज़ीम जलसा होने वाला है।
अज़ीम, अजीम, दीर्घकाय, बृहत्, बृहद्, महा, विराट, विराट्, विशाल

So exceedingly large or extensive as to suggest a giant or mammoth.

A gigantic redwood.
Gigantic disappointment.
A mammoth ship.
A mammoth multinational corporation.
gigantic, mammoth

ಅರ್ಥ : ಯಾವುದೇ ವಸ್ತು ಸಂಗತಿಗಳು ಎಲ್ಲೆಲ್ಲೂ ಆವರಿಸಿರುವಂತಹದು

ಉದಾಹರಣೆ : ಜನ ಮಾನಸದಲ್ಲಿ ತುಳಸಿದಾಸರ ಕೃತಿ ರಾಮಚರಿತೆ ವ್ಯಾಪಕವಾದ ಪರಿಣಾಮ ಬೀರಿದೆ.

ಸಮಾನಾರ್ಥಕ : ಪರಿವ್ಯಾಪಕ, ಪರಿವ್ಯಾಪಕವಾದ, ಪರಿವ್ಯಾಪಕವಾದಂತಹ, ವಿಸ್ತಾರವಾದಂತ, ವಿಸ್ತಾರವಾದಂತಹ, ವ್ಯಾಪಕವಾದ, ವ್ಯಾಪಕವಾದಂತ, ವ್ಯಾಪಕವಾದವಾದಂತ

जो किसी क्षेत्र में या उसके चारों ओर दूर-दूर तक फैला हो।

जन मानस पर तुलसी कृत राम चरित मानस का व्यापक प्रभाव पड़ा।
परिव्यापक, विस्तीर्ण, व्यापक, सर्वचारी

Broad in scope or content.

Across-the-board pay increases.
An all-embracing definition.
Blanket sanctions against human-rights violators.
An invention with broad applications.
A panoptic study of Soviet nationality.
Granted him wide powers.
across-the-board, all-embracing, all-encompassing, all-inclusive, blanket, broad, encompassing, extensive, panoptic, wide

ಅರ್ಥ : ಯಾವುದರಲ್ಲಿ ವಿಸ್ತಾರವಿದೆಯೋ ಅಥವಾ ವಿಸ್ತಾರವಾದಂತಹ

ಉದಾಹರಣೆ : ಈ ಕಾವ್ಯದ ಪಂಕ್ತಿಯನ್ನು ವಿಸ್ತಾರವಾಗಿ ವ್ಯಾಖ್ಯಾನ ಮಾಡಿರಿ.

ಸಮಾನಾರ್ಥಕ : ವಿಸ್ತಾರವಾಗಿ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ

जिसमें बहुत विस्तार हो या विस्तार वाला।

इन काव्य पंक्तियों की विस्तृत व्याख्या कीजिए।
आयत, पृथुल, लंबा-चौड़ा, लम्बा-चौड़ा, विशद, विशद्, विस्तृत

Broad in scope or content.

Across-the-board pay increases.
An all-embracing definition.
Blanket sanctions against human-rights violators.
An invention with broad applications.
A panoptic study of Soviet nationality.
Granted him wide powers.
across-the-board, all-embracing, all-encompassing, all-inclusive, blanket, broad, encompassing, extensive, panoptic, wide

ಅರ್ಥ : ಯಾವುದು ಅಗಲ ಕಡಿಮೆ ಅಥವಾ ಚಿಕ್ಕದಲ್ಲವೋ

ಉದಾಹರಣೆ : ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ವಿಶಾಲವಾದಂತಹ ಮೈದಾನಗಳ ಕಡಿಮೆ ಇರುತ್ತವೆ.

ಸಮಾನಾರ್ಥಕ : ವಿಶಾಲವಾದ, ವಿಶಾಲವಾದಂತ, ವಿಶಾಲವಾದಂತಹ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತೃತವಾದ, ವಿಸ್ತೃತವಾದಂತ, ವಿಸ್ತೃತವಾದಂತಹ

जो सँकरा या छोटा न हो।

बड़े शहरों के बीच ऐसे विस्तृत मैदान कम ही होते हैं।
आयत, खुला, पृथुल, लंबा-चौड़ा, लम्बा-चौड़ा, विस्तृत

Large in spatial extent or range or scope or quantity.

An extensive Roman settlement in northwest England.
Extended farm lands.
Surgeons with extended experience.
They suffered extensive damage.
extended, extensive