ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ಪಿಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ಪಿಕೊಳ್ಳು   ಕ್ರಿಯಾಪದ

ಅರ್ಥ : ಕುಸ್ತಿಯಲ್ಲಿ ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿಯುವ ಪ್ರಕ್ರಿಯೆ

ಉದಾಹರಣೆ : ಕುಸ್ತಿಯನ್ನು ಆಡುವವರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

ಸಮಾನಾರ್ಥಕ : ಸುತ್ತಿಕೊಳ್ಳು

किसी से लड़ने के लिए उससे लिपट जाना।

कुश्ती लड़ने वाले एक-दूसरे से गुथे हैं।
गुँथना, गुथना

To grip or seize, as in a wrestling match.

The two men grappled with each other for several minutes.
grapple, grip

ಅರ್ಥ : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.

ಸಮಾನಾರ್ಥಕ : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಆರಿಸಿಕೊ, ಒಪ್ಪಿಕೊಳ್ಳು, ತನ್ನದಾಗಿಸಿಕೊ, ಸ್ವೀಕರಿಸು, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು

किसी वस्तु, व्यक्ति आदि को अपना लेना।

उसने हिन्दू धर्म अपना लिया।
अंगीकार करना, अख़्तियार करना, अख्तियार करना, अपना बनाना, अपना लेना, अपनाना, चुनना, सकारना, स्वीकार करना, स्वीकारना

Admit into a group or community.

Accept students for graduate study.
We'll have to vote on whether or not to admit a new member.
accept, admit, take, take on

ಅರ್ಥ : ಜಗಳವಾಡುವುದಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅಕಾಡದಲ್ಲಿ ಪೈಲ್ವಾನರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.

ಸಮಾನಾರ್ಥಕ : ಸುತ್ತಿಕೊಳ್ಳು

लड़ने के लिए किसी से लिपटना।

अखाड़े में पहलवान एक-दूसरे से गूथ रहे हैं।
गूँथना, गूथना

To grip or seize, as in a wrestling match.

The two men grappled with each other for several minutes.
grapple, grip

ಅರ್ಥ : ಕಷ್ಟದ ಸಂದರ್ಭದಲ್ಲಿ ಅಥವಾ ಬಾಯಭೀತರಾದಾಗ ಒಬ್ಬರು ಇನ್ನೊಬ್ಬರನ್ನು ಆಶ್ರಯಿಸುವುದು

ಉದಾಹರಣೆ : ಮಗು ಹೆದರಿಕೊಂಡು ತಾಯಿಯನ್ನು ತಬ್ಬಿಕೊಂಡಿತು.ಶಸ್ತ್ರಚಿಕಿತ್ಸೆಯಿಂದ ಕತ್ತರಿಹೋಗಿದ್ದ ಅವನ ಬೆಳರು ಅಂಟಿಕೊಂಡಿದೆ.

ಸಮಾನಾರ್ಥಕ : ಅಂಟಿಕೊಳ್ಳು, ಅಪ್ಪು, ತಬ್ಬಿಕೊಳ್ಳು, ತಬ್ಬು

आपस में इस प्रकार मिलना कि दोनों के पार्श्व या तल एक दूसरे को स्पर्श करें।

बच्चा डरकर माँ की छाती से सट गया।
चिपकना, जुटना, जुड़ना, भिड़ना, सटना