ಅರ್ಥ : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು
ಉದಾಹರಣೆ :
ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.
ಸಮಾನಾರ್ಥಕ : ಒಪ್ಪು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು
ಅರ್ಥ : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.
ಸಮಾನಾರ್ಥಕ : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಅಪ್ಪಿಕೊಳ್ಳು, ಆರಿಸಿಕೊ, ತನ್ನದಾಗಿಸಿಕೊ, ಸ್ವೀಕರಿಸು, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು