ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಹರಣ ಮಾಡುವ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಹರಣ ಮಾಡುವ   ಗುಣವಾಚಕ

ಅರ್ಥ : ಏನನ್ನಾದರೂ ಎತ್ತಿಕೊಂಡು ಓಡಿ ಹೋಗುವಂತಹ

ಉದಾಹರಣೆ : ಅಪಹರಣ ಮಾಡುವಂತಹ ವ್ಯಕ್ತಿಗೆ ಜನರು ಚೆನ್ನಾಗಿ ಹೊಡೆದರು.

ಸಮಾನಾರ್ಥಕ : ಅಪಹರಣ ಮಾಡುವಂತ, ಅಪಹರಣ ಮಾಡುವಂತಹ

कुछ लेकर भाग जाने वाला।

विलोपक व्यक्ति की लोगों ने बहुत पिटाई की।
विलोपक