ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಮತಿ ಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಮತಿ ಪತ್ರ   ನಾಮಪದ

ಅರ್ಥ : ನಮ್ಮ ದೇಶದ ನಿವಾಸಿಗಳು ವಿದೇಶಕ್ಕೆ ಹೋಗಲು ನೀಡಲಾಗುವ ಅನುಮತಿ ಪತ್ರದಸ್ತಾವೇಜು

ಉದಾಹರಣೆ : ರಹದಾರಿಯನ್ನು ಮಾಡಿಸಲು ಹೆಚ್ಚು ಕಮ್ಮಿ ಒಂದು ತಿಂಗಳಾಗುವುದು.

ಸಮಾನಾರ್ಥಕ : ಪಾಸ್ಪೋರ್ಟ್, ರಹದಾರಿ

अपने देश के निवासी को विदेश जाने के लिए दी जाने वाली अनुमति का दस्तावेज़।

पासपोर्ट बनाने में लगभग एक महीना लग जाता है।
पार-पत्र, पारगमन पत्र, पारगमन-पत्र, पारपत्र, पासपोर्ट

A document issued by a country to a citizen allowing that person to travel abroad and re-enter the home country.

passport