ಅರ್ಥ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ
ಉದಾಹರಣೆ :
ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.
ಸಮಾನಾರ್ಥಕ : ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ