ಅರ್ಥ : ಸ್ವಾಭಾವಿಕವಾಗಿ ತನಗೆ ತಾನೆ ಬದಾಲಾಗುವಂತಹದು
ಉದಾಹರಣೆ :
ನಿಸರ್ಗವು ಪರಿವರ್ತನಾಶೀಲ ಗುಣವನ್ನು ಹೊಂದಿದೆ.
ಸಮಾನಾರ್ಥಕ : ಪರಿವರ್ತನಾಶೀಲ, ಪರಿವರ್ತನೀಯ
ಅರ್ಥ : ಯಾವುದು ನಿಯತವಾಗಿಲ್ಲವೋ
ಉದಾಹರಣೆ :
ಅನಿಯತವಾದ ಜೀವನ ಶೈಲಿಯಿಂದ ಬದುಕು ದುರ್ಲಭವಾಗುತ್ತದೆ.
ಸಮಾನಾರ್ಥಕ : ಅನಿಗದಿತ, ಅನಿಗದಿತವಾದ, ಅನಿಗದಿತವಾದಂತ, ಅನಿಗದಿತವಾದಂತಹ, ಅನಿಯತವಾದ, ಅನಿಯತವಾದಂತ, ಅನಿಯತವಾದಂತಹ