ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೊನೆಯೇ ಇಲ್ಲದಿರುವುದು
ಉದಾಹರಣೆ : ಆಕಾಶ ಅನಂತವಾದುದು.
ಸಮಾನಾರ್ಥಕ : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದ, ಅನಂತವಾದಂತ, ಕೊನೆಯಿಲ್ಲದ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ
जो कभी समाप्त न हो।
Having no limits or boundaries in time or space or extent or magnitude.
ಅರ್ಥ : ಬಹಳ ಉದ್ದವಾಗಿ ಮತ್ತು ಅಗಲವಾಗಿ ಇರುವ
ಉದಾಹರಣೆ : ಕೃಷ್ಣನು ಅರ್ಜುನನಿಗೆ ತನ್ನ ಅನಂತ ರೂಪವನ್ನು ತೋರಿಸಿದ.
ಸಮಾನಾರ್ಥಕ : ಅನಂತ, ಅನಂತವಾದ, ಅನಂತವಾದಂತ
बहुत लंबा चौड़ा।
ಸ್ಥಾಪನೆ