ಅರ್ಥ : ತಿಳಿಯದೇ ಇರುವಂತಹದ್ದು
ಉದಾಹರಣೆ :
ಅದು ನನಗೆ ಅಜ್ಞಾತ ವಿಷಯ.
ಸಮಾನಾರ್ಥಕ : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
ಅರ್ಥ : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
ಉದಾಹರಣೆ :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
ಸಮಾನಾರ್ಥಕ : ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
ಅರ್ಥ : ಹೆಸರು ಬರೆದಿಲ್ಲದಂತಹ
ಉದಾಹರಣೆ :
ಈ ದಿನ ನಮಗೊಂದು ಅಜ್ಞಾತ ಪತ್ರ ಸಿಕ್ಕಿತು
ಸಮಾನಾರ್ಥಕ : ನಾಮಹೀನ, ಬೇನಾಮಿ, ಹೆಸರಿಲ್ಲಿದ, ಹೆಸರುಹೀನ