ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗೌರವ ಪದದ ಅರ್ಥ ಮತ್ತು ಉದಾಹರಣೆಗಳು.

ಅಗೌರವ   ನಾಮಪದ

ಅರ್ಥ : ಆ ಕಾರ್ಯ ನಿರ್ಲಕ್ಷ್ಯ ಅಥವಾ ತಪ್ಪಿನ ವಿಚಾರದ ಕಾರಣದಿಂದ ಆಗುತ್ತದೆ

ಉದಾಹರಣೆ : ನಿನಗೆ ಈ ಅಪರಾಧಕ್ಕೆ ಶಿಕ್ಷೆ ಅವಶ್ಯಕವಾಗಿ ಸಿಗುತ್ತದೆರಾಮನು ಅವನ ತಂದೆಯ ಹತ್ತಿರ ಅವನ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸಿದನು.

ಸಮಾನಾರ್ಥಕ : ಅಪಚಾರ, ಅಪರಾಧ, ತಪ್ಪು, ನ್ಯೂನತೆ, ಭ್ರಾಂತಿ, ವಿರುದ್ಧವಾದ ಆಚರಣೆ

वह कार्य जो लापरवाही या ग़लत विचार के कारण होता है।

रमा ने अपने पिता से अपनी भूल की क्षमा माँगी।
अनुबंध, अनुबन्ध, अपचार, अपराध, अशुद्धि, कज, कारस्तानी, कारिस्तानी, कुसूर, खता, ख़ता, गलती, ग़लती, चूक, त्रुटि, नागा, नुक़्स, नुक्स, भूल, विपर्यय

A wrong action attributable to bad judgment or ignorance or inattention.

He made a bad mistake.
She was quick to point out my errors.
I could understand his English in spite of his grammatical faults.
error, fault, mistake

ಅರ್ಥ : ಗೌರವ ಇರದೇ ಇರುವ ಸ್ಥಿತಿ

ಉದಾಹರಣೆ : ಅವಳು ತೋರಿಸಿದ ಅಗೌರವ ಅಸಹನೀಯವಾಗಿತ್ತು.

ಸಮಾನಾರ್ಥಕ : ಗೌರವಹೀನತೆ

गौरवहीन होने की अवस्था या भाव।

देश की गौरवहीनता के ज़िम्मेदार हम सब हैं।
अगौरवता, गौरवहीनता, निस्तेजता

The way something is with respect to its main attributes.

The current state of knowledge.
His state of health.
In a weak financial state.
state

ಅಗೌರವ   ಗುಣವಾಚಕ

ಅರ್ಥ : ಯಾವುದೇ ಗೌರವ ಇಲ್ಲದಿರುವಿಕೆ

ಉದಾಹರಣೆ : ಅಗೌರವ ತರುವ ಯಾವ ಕೆಲಸವನ್ನೂ ಮಾಡಬಾರದು.

ಸಮಾನಾರ್ಥಕ : ಅಗೌರವವಾದ, ಅಗೌರವವಾದಂತ, ಅಗೌರವವಾದಂತಹ, ಗೌರವ ಹೀನತೆ, ಗೌರವ ಹೀನತೆಯ, ಗೌರವ ಹೀನತೆಯಂತ, ಗೌರವ ಹೀನತೆಯಂತಹ

जिसमें गौरव न हो।

गौरवहीन काम नहीं करना चाहिए।
गरिमाहीन, गौरवहीन

ಅರ್ಥ : ಯಾರಿಗೆ ಗೌರವನ್ನು ನೀಡಿಲ್ಲವೋ

ಉದಾಹರಣೆ : ಅಗೌರಕೊಂಡಂತಹ ಕವಿಯು ಸಮಾರಂಭದಿಂದ ಎದ್ದು ಹೊರಟುಹೋದರು.

ಸಮಾನಾರ್ಥಕ : ಅಗೌರವಗೊಂಡ, ಅಗೌರವಗೊಂಡಂತ, ಅಗೌರವಗೊಂಡಂತಹ, ಅಗೌರವದ, ಅಗೌರವದಂತ, ಅಗೌರವದಂತಹ, ಅನಾದರ, ಅನಾದರದ, ಅನಾದರದಂತ, ಅನಾದರದಂತಹ, ಅನಾದಾರಗೊಂಡ, ಅನಾದಾರಗೊಂಡಂತ, ಅನಾದಾರಗೊಂಡಂತಹ

जिसका आदर या सम्मान न किया गया हो।

असम्मानित कवि महफ़िल से उठकर चले गए।
अनादरित, अनादृत, असम्मानित