ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಪ್ಪು ಪದದ ಅರ್ಥ ಮತ್ತು ಉದಾಹರಣೆಗಳು.

ತಪ್ಪು   ನಾಮಪದ

ಅರ್ಥ : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು

ಉದಾಹರಣೆ : ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.

ಸಮಾನಾರ್ಥಕ : ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ, ದೋಷ

किसी व्यक्ति या बात आदि के प्रति मन में उत्पन्न गलत धारणा।

आपसे मिलने के बाद मेरी गलतफहमी दूर हो गई।
आप इस ग़लतफ़हमी में मत रहिए कि मैं आपका कुछ बिगाड़ नहीं सकता।
गलतफहमी, ग़लतफ़हमी, भरम, भ्रम, भ्रांति, भ्रान्त धारणा, भ्रान्ति, मुगालता

An understanding of something that is not correct.

He wasn't going to admit his mistake.
Make no mistake about his intentions.
There must be some misunderstanding--I don't have a sister.
misapprehension, mistake, misunderstanding

ಅರ್ಥ : ಮರೆತು, ದೃಷ್ಟಿ ಹರಿಸದ ಕಾರಣ ಹಾಗೆ ಉಳಿದುಕೊಳ್ಳುವ ದೋಷ,

ಉದಾಹರಣೆ : ಅವನ ಲೇಖನದಲ್ಲಿ ವ್ಯಾಕರಣದ ದೋಷಗಳು ಕಂಡುಬರುತ್ತವೆ.

ಸಮಾನಾರ್ಥಕ : ತೆಪ್ಪು, ದೋಷ

भूल से, नज़र न जाने आदि के कारण रह जाने वाली त्रुटि।

उनके लेखों में वर्तनी और व्याकरण की गलतियाँ मिलती हैं।
गलती, ग़लती

ಅರ್ಥ : ತಿಳಿಯದೆ ಆದಂತಹ ತಪ್ಪು

ಉದಾಹರಣೆ : ನನ್ನ ತಪ್ಪನ್ನು ಕ್ಷಮಿಸು ತಂಗಿ.

ಸಮಾನಾರ್ಥಕ : ಅನುಚಿತ ಮಾಡು, ಅಯೋಗ್ಯ ವ್ಯವಹಾರ, ತಪ್ಪುಗಳು, ತಪ್ಪುಮಾಡುವುದು

अनजाने में हुई भूल।

भूलचूक माफ़ करना बहन।
कहा सुना, कहा-सुना, कहासुना, भूल चूक, भूल-चूक, भूलचूक

An unintentional omission resulting from failure to notice something.

inadvertence, oversight

ಅರ್ಥ : ಯಾವುದೇ ಕೆಲಸವನ್ನು ವಿಧಿ ಅಥವಾ ವಿಧಾನದ ವಿರುದ್ಧವಾಗಿ ಮಾಡಿದರೆ (ಮತ್ತು) ಅದಕ್ಕಾಗಿ ಅವರಿಗೆ ಶಿಕ್ಷೆ ಆಗಬಹುದು

ಉದಾಹರಣೆ : ಬಾಲಕಬಾಲಕಿಯರಿಂದ ಕೆಲಸ ಮಾಡಿಸುವುದು ಅಪರಾಧ

ಸಮಾನಾರ್ಥಕ : ಅಪರಾಧ, ಕ್ರೈಂ, ದೋಷ, ಪಾಪ, ಬಾಲಾಪರಾಧ

कोई ऐसा काम जो किसी विधि या विधान के विरुद्ध हो और जिसके लिए कर्ता को दंड मिल सकता हो।

बाल श्रमिक से काम कराना एक अपराध है।
अपराध, आगस, आश्रव, इल्लत, कसूर, क़ुसूर, कुसूर, क्राइम, गुनाह, गुनाहगारी, जरायम, जुर्म, दोष, पाष्मा

ಅರ್ಥ : ಆ ಕಾರ್ಯ ನಿರ್ಲಕ್ಷ್ಯ ಅಥವಾ ತಪ್ಪಿನ ವಿಚಾರದ ಕಾರಣದಿಂದ ಆಗುತ್ತದೆ

ಉದಾಹರಣೆ : ನಿನಗೆ ಈ ಅಪರಾಧಕ್ಕೆ ಶಿಕ್ಷೆ ಅವಶ್ಯಕವಾಗಿ ಸಿಗುತ್ತದೆರಾಮನು ಅವನ ತಂದೆಯ ಹತ್ತಿರ ಅವನ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸಿದನು.

ಸಮಾನಾರ್ಥಕ : ಅಗೌರವ, ಅಪಚಾರ, ಅಪರಾಧ, ನ್ಯೂನತೆ, ಭ್ರಾಂತಿ, ವಿರುದ್ಧವಾದ ಆಚರಣೆ

वह कार्य जो लापरवाही या ग़लत विचार के कारण होता है।

रमा ने अपने पिता से अपनी भूल की क्षमा माँगी।
अनुबंध, अनुबन्ध, अपचार, अपराध, अशुद्धि, कज, कारस्तानी, कारिस्तानी, कुसूर, खता, ख़ता, गलती, ग़लती, चूक, त्रुटि, नागा, नुक़्स, नुक्स, भूल, विपर्यय

A wrong action attributable to bad judgment or ignorance or inattention.

He made a bad mistake.
She was quick to point out my errors.
I could understand his English in spite of his grammatical faults.
error, fault, mistake